ಗೃಹಲಕ್ಷ್ಮಿ 29ನೇ ಕಂತು ಬಿಡುಗಡೆ: ₹2000 ಹಣ ಖಾತೆಗೆ ಜಮಾ! ನಿಮ್ಮಿಗೆ ಬಂದಿದೆಯೇ? ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮಿ’ ಯೋಜನೆ, ಮನೆಮಠದ ಮಹಿಳೆಯರಿಗೆ ಆರ್ಥಿಕ ಬಲ ನೀಡುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ₹2,000 …